ಅಕಾಲಿಕವಾಗಿ ಸುರಿದ ಮಳೆಗೆ ನೆಲ ಕಚ್ಚಿದ ಭತ್ತ.. ಕಂಗಾಲಾದ ಹರಿಹರು ರೈತರು.. - ರೈತರು ಕಂಗಾಲು
🎬 Watch Now: Feature Video
ಈ ಬಾರಿ ಸುರಿದ ಮಳೆಗೆ ಜನರ ಬದುಕು ಬೀದಿಗೆ ಬಂದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದ್ದು, ರೈತರು ನಲುಗಿ ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಇರೋದ್ರಿಂದ ಅನ್ನದಾತರು ಕಂಗಾಲಾಗಿದ್ದಾರೆ.