ಚಾಮರಾಜನಗರ ಜಿಲ್ಲಾ ದಸರಾದಲ್ಲಿ ಮೋಡಿ ಮಾಡಿದ ನೀಲಗಾರರ ಪದ! - ಚಾಮರಾಜನಗರ ದಸರಾ ಸಾಂಸ್ಕೃತಿಕ ಕಾರ್ಯಕ್ರಮ

🎬 Watch Now: Feature Video

thumbnail

By

Published : Oct 20, 2020, 4:18 AM IST

ಚಾಮರಾಜನಗರ: ಜಿಲ್ಲಾ ದಸರಾ ಪ್ರಯುಕ್ತ 3ನೇ ದಿನವಾದಂದು ಚಾಮರಾಜೇಶ್ವರ ದೇಗುಲದ ಒಳಾವರಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೊಡ್ಡಗವಿ ಬಸಪ್ಪ ಮತ್ತು ತಂಡ ನೀಲಗಾರರ ಪದ ಹಾಡಿ ಕೇಳುಗರನ್ನು ಮನಸೂರೆಗೊಳಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ, ಎಲ್​ಸಿಡಿ ಪರದೆಗಳ ಮೂಲಕ ಕಾರ್ಯಕ್ರಮ ಪ್ರಸಾರ ಮಾಡಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.