ಬೀದರ್ನಿಂದ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಪೊಲೀಸ್ ಭದ್ರತೆಯಲ್ಲಿ ಬಂದಿಳಿದ ಆಕ್ಸಿಜನ್ ಟ್ಯಾಂಕರ್ - ಕಲಬುರಗಿ ಸುದ್ದಿ
🎬 Watch Now: Feature Video
ಕಲಬುರಗಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆ ಬೀದರ್ನಿಂದ ಕಲಬುರಗಿಗೆ ಪೊಲೀಸ್ ಭದ್ರತೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಬಂದಿಳಿದಿದೆ. ಆಕ್ಸಿಜನ್ಗೆ ಹೆಚ್ಚಿನ ಬೇಡಿಕೆ ಹಿನ್ನೆಲೆ ಬೀದರ್ ಜಿಲ್ಲೆಗೆ ಬಳಕೆಯಾಗಬೇಕಿದ್ದ ಆಮ್ಲಜನಕ ಕಲಬುರಗಿಗೆ ರವಾನಿಸಲಾಗಿದೆ. ಬೀದರ್ನಿಂದ ಬಂದ ಟ್ಯಾಂಕರ್ ಅನ್ನು ಜಿಲ್ಲಾ ಆರೋಗ್ಯ ಇಲಾಖೆ ಬರಮಾಡಿಕೊಂಡು ಜಿಮ್ಸ್ ಆಸ್ಪತ್ರೆ ಸೇರಿ ಅಗತ್ಯ ಇರುವ ಆಸ್ಪತ್ರೆಗೆ ರವಾನಿಸಲಾಗಿದೆ.