ಶಿಥಿಲಗೊಂಡಿರುವ ಟ್ಯಾಂಕ್ ನೆಲಸಮಕ್ಕೆ ಗ್ರಾಮಸ್ಥರು ಆಗ್ರಹ - latest news of hassan
🎬 Watch Now: Feature Video
ಒಂದು ಸಾವಿರಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಗ್ರಾಮ ಅದು. ಕುಡಿಯುವ ನೀರಿನ ಅನುಕೂಲಕ್ಕಾಗಿ ಎರಡು ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಊರಿನ ಮಧ್ಯೆ ಆರೇಳು ದಶಕಗಳ ಹಿಂದೆ ಓವರ್ ಟ್ಯಾಂಕ್ ಅನ್ನು ನಿರ್ಮಿಸಲಾಗಿದೆ. ದಶಕಗಳು ಕಳೆದರೂ ಇದರಲ್ಲೇ ನೀರು ಶೇಖರಿಸಿ ಗ್ರಾಮಕ್ಕೆ ಸರಬರಾಜು ಮಾಡಲಾಗ್ತಿದೆ. ಆದ್ರೆ ಇದೀಗ ಈ ಓವರ್ ಟ್ಯಾಂಕ್‌ನ ಪಿಲ್ಲರ್ ಹಾಗೂ ನೀರು ಸಂಗ್ರಹದ ತೊಟ್ಟಿಯಲ್ಲಿ ಬಿರುಕು ಬಿಟ್ಟಿರೋದು ಆ ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.