ಮಣ್ಣಿನ ಗಣೇಶ ಮೂರ್ತಿ ನಿಮಜ್ಜನಕ್ಕೆ ಪಾಲಿಕೆ ಸಿದ್ಧತೆ: 446 ಕಡೆಗಳಲ್ಲಿ ಅವಕಾಶ - ಗಣೇಶ ಮೂರ್ತಿ ವಿಸರ್ಜನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4303489-thumbnail-3x2-vid.jpg)
ಬೆಂಗಳೂರು: ಎಲ್ಲಾ ವಲಯಗಳಲ್ಲಿ ಗಣೇಶ ಮೂರ್ತಿ ನಿಮಜ್ಜನಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ವಲಯದಲ್ಲೂ ಕೆರೆಗಳು, ತಾತ್ಕಾಲಿಕ ಹೊಂಡಗಳು, ಸ್ಥಿರ ಕಲ್ಯಾಣಿಗಳು ಸೇರಿಸಿದಂತೆ ಒಟ್ಟು 446 ಕಡೆಗಳಲ್ಲಿ ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿ ನಿಮಜ್ಜನ ಮಾಡಬಹುದು.