ಹಾವು ಹಿಡಿಯೋದ್ರಲ್ಲಿ 20 ವರ್ಷ ಅನುಭವ... ನಿಮಿಷದಲ್ಲೇ ಕೆಲ್ಸ ಮುಗಿಸುತ್ತಾರೆ ಕೊಣ್ಣೂರಿನ ಮಿಶಾಳೆ! - Konagur is a town in Gokak taluk of Belgaum district

🎬 Watch Now: Feature Video

thumbnail

By

Published : Feb 16, 2020, 6:43 PM IST

ಚಿಕ್ಕೋಡಿ: ಯಾವುದೇ ಮನೆಯ ಹಂಚಿನ ಮೇಲೆ ಅಥವಾ ಮನೆಯೊಳಗೆ ಹಾವುಗಳು ಬಂದು ಸೇರಿಕೊಂಡರು ಸರಸರನೆ ಹತ್ತಿ ಹಿಡಿಯುವ ಈತನ ಹೆಸರು ಪರಶುರಾಮ ಮಿಶಾಳೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದವರಾದ ಮಿಶಾಳೆ, ಸುಮಾರು 20 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಕೊಣ್ಣೂರು ಸುತ್ತಮುತ್ತ ಮಿಶಾಳೆ ಫೇಮಸ್​ ಆಗಿದ್ದು ಎಲ್ಲೇ ಹಾವುಗಳು ಕಂಡು ಬಂದರೂ ಇವರನ್ನು ಕರೆಸಿಕೊಳ್ಳುತ್ತಾರಂತೆ. ಹೀಗೆ ಹಿಡಿದ ಹಾವುಗಳನ್ನು ಮಿಶಾಳೆ ದೂರದ ಕಾಡಿಗೆ ಬಿಟ್ಟು ಬರುತ್ತಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.