ಈರುಳ್ಳಿ ದುಬಾರಿಯಾದ್ರೂ ರೈತರಿಗಿಲ್ಲ ಲಾಭ, ಕಂಗಾಲಾದ ಅನ್ನದಾತ! - ದಾವಣಗೆರೆ ಎಪಿಎಂಸಿ ಈರುಳ್ಳಿ ದರ
🎬 Watch Now: Feature Video
ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಕಣ್ಣಲ್ಲಿ ನೀರೂರಿಸುತ್ತಿದೆ. ಆದ್ರೆ, ಇನ್ನೊಂದೆಡೆ ಈರುಳ್ಳಿ ಬೆಳೆಗಾರರೂ ಲಾಭವಿಲ್ಲದೇ ಕಂಗಾಲಾಗಿದ್ದಾರೆ. ಅನ್ನದಾತನಿಗೂ ಸಿಗದ, ಗ್ರಾಹಕರ ಜೇಬು ಖಾಲಿಯಾಗಿಸುವ ಹಣ ಯಾರ ಖಜಾನೆ ತುಂಬುತ್ತಿದೆ?