ಕಲ್ಪತರು ಮಾರ್ಕೆಟ್‌ನೊಳಗೂ ಈರುಳ್ಳಿಗೆ ಬೆಲೆ ಜಾಸ್ತಿ.. ಫೆಬ್ರವರಿವರೆಗೂ ಇದೇ ಸ್ಥಿತಿ.. - Tumkur market news
🎬 Watch Now: Feature Video
ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯಾಗಿರುವುದು ದೇಶದೆಲ್ಲೆಡೆ ಗ್ರಾಹಕರನ್ನು ಕಂಗಾಲಾಗಿಸಿದೆ. ಈ ಪರಿಸ್ಥಿತಿ ತುಮಕೂರಿಗೂ ಹೊರತಾಗಿಲ್ಲ. ಈರುಳ್ಳಿ ದರ ಏರಿಕೆಯ ಏರುಪೇರು ಮಾರುಕಟ್ಟೆ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ.