ಇಳಿ ವಯಸ್ಸಿನ ಹಿರಿಯ ಜೀವಗಳಿಗೆ ಮೊಮ್ಮಗಳದೇ ಕನವರಿಕೆ.. ಹೃದಯ ಕರಗಿಸುತ್ತೆ ದಂಪತಿ ಅಳಲು! - Older couple in tears for granddaughter

🎬 Watch Now: Feature Video

thumbnail

By

Published : Apr 19, 2021, 9:26 AM IST

ಕಾರವಾರ : ಮಕ್ಕಳಂದ್ರೇ ಯಾರಿಗಿಷ್ಟ ಆಗಲ್ಲ ಹೇಳಿ.. ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದವರಿರ್ತಾರೆ. ಇಲ್ಲೊಂದು ನತದೃಷ್ಟ ಹಸುಳೆ ಚಿಕ್ಕ ವಯಸ್ಸಿನಲ್ಲಿಯೇ ಹೆತ್ತವರನ್ನ ಕಳೆದುಕೊಂಡು ಅಜ್ಜ-ಅಜ್ಜಿಯ ಆಶ್ರಯದಲ್ಲಿ ಬೆಳೆದಿತ್ತು. ಆದರೆ, ಕಾರಣಾಂತರಗಳಿಂದ ಬಾಲಮಂದಿರ ಸೇರಿದ್ದ ಆ ಮಗುವೀಗ ಅಜ್ಜ-ಅಜ್ಜಿಯ ಬಳಿ ತೆರಳುತ್ತಿಲ್ಲ. ಈ ಹಿರಿಯ ಜೀವಗಳೋ ಎಳೆ ಕಂದನಿಗಾಗಿ ತಳಮಳಗೊಳ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.