ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸಿ, ಸನ್ಮಾನಿಸಿದ ಹಳೆ ವಿದ್ಯಾರ್ಥಿಗಳು - ಇತ್ತೀಚಿನ ಬೆಳಗಾವಿ ಸುದ್ದಿಗಳು
🎬 Watch Now: Feature Video
ಅದೆಷ್ಟೋ ಜನ ತಾವು ವಿದ್ಯಾಭ್ಯಾಸ ಮಾಡಿದ ಬಳಿಕ ಆ ಶಾಲೆಗೂ ನಮಗೂ ಸಂಬಂಧವಿಲ್ಲವೇನೋ ಎಂಬಂತೆ ಇರುತ್ತಾರೆ. ಆದ್ರೆ, ಇಲ್ಲೊಂದು ಹಳೆ ವಿದ್ಯಾರ್ಥಿ ಸಮೂಹ ತಾವು ಕಲಿತ ಶಾಲೆ ಹಾಗೂ ಶಿಕ್ಷಕ ವೃಂದವನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿ ಮಾದರಿಯಾಗಿದ್ದಾರೆ.