ವಯಸ್ಸಾದ್ರೂ ಕುಗ್ಗದ ಕ್ರೀಡಾ ಉತ್ಸಾಹ.. ಗಾಯಗೊಂಡ್ರೂ ಆಟವಾಡಿ ಖುಷಿಪಟ್ಟ ಹಿರಿಯ ನಾಗರಿಕರು.. - ಯುವಪೀಳಿಗೆ
🎬 Watch Now: Feature Video

ಅಲ್ಲಿ ವಿವಿಧ ಬಗೆಯ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದ್ರಲ್ಲಿ ಆಟವಾಡಿದವರನ್ನು ನೋಡಿದ್ರೆ ಸಾಕು, ಇಂಥ ವಯಸ್ಸಲ್ಲೂ ಇವರ ಆಟ ಹೀಗಿದೆಯಾ ಅನ್ನೋ ಹಾಗಿತ್ತು. ಇಂದಿನ ಯುವಪೀಳಿಗೆ ದುಶ್ಚಟಗಳಿಗೆ ದಾಸರಾಗಬೇಡಿ ನಮ್ಮಂತೆ ನೀವೂ ಆಟವಾಡಿ ಆರೋಗ್ಯದಿಂದಿರಿ ಅನ್ನೋ ಸಂದೇಶ ನೀಡ್ತಿದ್ರು ಕ್ರೀಡಾಪಟುಗಳು.