ಮೂರು ತಿಂಗಳ ನಂತ್ರ ಸಿಕ್ತು ಪ್ರವಾಸಿಗರಿಗೆ ಭರ್ಜರಿ ಗಿಫ್ಟ್.... ಅದು ಏನ್ ಗೊತ್ತಾ? - ಸೈಂಟ್ ಮೆರೀಸ್ ದ್ವೀಪ
🎬 Watch Now: Feature Video
ಕರ್ನಾಟಕದ ಕರಾವಳಿ ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದಿದೆ. ರಜೆ ಸಿಕ್ಕರೆ ಸಾಕು ಉಡುಪಿಯ ಪ್ರವಾಸಿ ತಾಣಗಳಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರಲ್ಲೂ ಕೃಷ್ಣ ಮಠಕ್ಕೆ ಬಂದ ಭಕ್ತರು ಮಲ್ಪೆ ಕಡಲತೀರವನ್ನು ನೋಡುವುದನ್ನು ಮರೆಯುವುದಿಲ್ಲ. ಇಂದಿನಿಂದ ಉಡುಪಿಗೆ ಬರುವ ಪ್ರವಾಸಿಗರಿಗೆ ಎಂಜಾಯ್ ಮಾಡೋಕೆ ಡಬಲ್ ಅವಕಾಶ ದೊರಕಿದೆ. ಅದೇನು? ಈ ವರದಿ ನೋಡಿ...