ನೆರೆ ಸಿಗದ ಪರಿಹಾರ... ಅಳಲು ಕೇಳಲು ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ! - ಹಾವೇರಿ ಜಿಲ್ಲೆಯ ನದಿ ಪಾತ್ರದ ಜನ
🎬 Watch Now: Feature Video
ಈ ಬಾರಿ ಅತಿಯಾದ ಮಳೆ ಸೃಷ್ಟಿಸಿದ ಪ್ರವಾಹ ಹಾವೇರಿ ಜಿಲ್ಲೆಯ ನದಿ ಪಾತ್ರದ ಜನರ ಬದುಕು ಬೀದಿಗೆ ಬಂದಿದೆ. ಒಂದೆಡೆ ಪ್ರವಾಹ, ಮತ್ತೊಂದೆಡೆ ನೆರೆಗೆ ತುತ್ತಾದ ಬೆಳೆಗೆ ಪರಿಹಾರ ನೀಡಲು ಅಧಿಕಾರಿಗಳ ಮೀನಮೇಷ. ಇವೆಲ್ಲವೂ ಅನ್ನದಾತನನ್ನು ಅಕ್ಷರಶಃ ಕಂಗೆಡಿಸಿದೆ.