ಅಬ್ಬಾ..! ಹೇಗಿದೆ ಗೊತ್ತಾ ಹಳ್ಳಿ ಮನೆ ಹೋಟೆಲ್ನ ಸಿರಿಧಾನ್ಯ ಅಡುಗೆ.. ನೀವೂ ಒಮ್ಮೆ ಭೇಟಿ ಕೊಡಿ - ವಿಜಯಪುರದ ಲೋಕಲ್ ಫುಡ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4949124-thumbnail-3x2-lek.jpg)
ರುಚಿಯಾಗಿರುತ್ತೆ ಅಂತ ಬಾಯಿ ಚಪ್ಪರಿಸಿಕೊಂಡು ಹೋಟೆಲ್ ಊಟ ತಿಂದ್ರೆ ಆರೋಗ್ಯದಲ್ಲಿ ಏರುಪೇರಾಗೋದು ಸಾಮಾನ್ಯ. ಆದ್ರೆ ಗುಮ್ಮಟ ನಗರಿಯಲ್ಲೊಬ್ಬರು ತಿಂಗಳಿಗೆ ಮೂರೂವರೆ ಲಕ್ಷ ಸಂಬಳ ಬರೋ ಎಂಜಿನಿಯರಿಂಗ್ ಉದ್ಯೋಗ ಬಿಟ್ಟು ಸ್ವಂತ ಜಮೀನಿನಲ್ಲಿ ಸಿರಿಧಾನ್ಯ ಬೆಳೆ ಬೆಳೆದು, ಹೋಟೆಲ್ ಉದ್ಯೋಗ ಮಾಡಿಕೊಂಡು ಯಶಸ್ವಿಯಾಗಿದ್ದಾರೆ.