ಪರಿಹಾರವೂ ಇಲ್ಲ, ನೀರೂ ಹರಿಯಲಿಲ್ಲ.. ಬೆಟಗೇರಿ-ಅಳವಂಡಿ ಏತನೀರಾವರಿ ಯೋಜನೆ ವೇಸ್ಟ್! - ಪರಿಹಾರವೂ ಇಲ್ಲ, ನೀರೂ ಹರಿಯಲಿಲ್ಲ... ಬೆಟಗೇರಿ-ಅಳವಂಡಿ ಏತನೀರಾವರಿ ಯೋಜನೆ ವೇಸ್ಟ್!'
🎬 Watch Now: Feature Video
ಕೊಪ್ಪಳ:ನೀರಾವರಿ ಉದ್ದೇಶಕ್ಕಾಗಿ ಆ ಗ್ರಾಮಗಳ ಜನರು ಭೂಮಿಯನ್ನು ಕಳೆದುಕೊಂಡಿದ್ದಾರೆ. ಕಳೆದುಕೊಂಡ ಭೂಮಿಗೆ ಪರಿಹಾರ ಬರುತ್ತೆ ಎಂದು ಕಾಯುತ್ತಾ ಕುಳಿತಿದ್ದಾರೆ. ಆದರೆ, ಈವರೆಗೂ ಪರಿಹಾರದ ಹಣವೂ ಬಂದಿಲ್ಲ. ಕಾಲುವೆಯಲ್ಲಿ ನೀರೂ ಬರಲಿಲ್ಲ.