ಬಹುಮತ ಕಳೆದುಕೊಂಡಿರುವ ಸರ್ಕಾರ ಹಾಗೂ ಸ್ಪೀಕರ್ ವಿರುದ್ಧ ನಮ್ಮ ಅಹೋರಾತ್ರಿ ಧರಣಿ: ಸುರೇಶ್ ಕುಮಾರ್
🎬 Watch Now: Feature Video
ಸುಪ್ರೀಂ ಕೋರ್ಟ್ ತೀರ್ಪು ಹಾಗೂ ರಾಜ್ಯಪಾಲರ ಸಂದೇಶಕ್ಕೂ ಬೆಲೆ ಕೊಡದ ಸರ್ಕಾರ ಹಾಗೂ ಸ್ಪೀಕರ್ ವಿರುದ್ಧ ನಾವು ಅಹೋರಾತ್ರಿ ಧರಣಿಯನ್ನು ವಿಧಾನಸೌಧದಲ್ಲಿ ಮಾಡಲಿದ್ದೇವೆ ಎಂದು ಶಾಸಕ ಸುರೇಶ್ ಕುಮಾರ್ ಈಟಿವಿ ಭರತಕ್ಕೆ ತಿಳಿಸಿದರು.