ರೂಪಾಂತರಗೊಂಡ ವೈರಸ್​ ಬಗ್ಗೆ ಭಯ ಬೀಳುವ ಅವಶ್ಯಕತೆಯಿಲ್ಲ: ಸಿ.ಟಿ.ರವಿ - CT Ravi's statement on the mutated corona virus

🎬 Watch Now: Feature Video

thumbnail

By

Published : Dec 23, 2020, 5:27 PM IST

ಕೊರೊನಾ ವೈರಸ್ ತಡೆಗಟ್ಟಲು ಇಂದಿನಿಂದ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೆ ತಂದಿರುವ ಕುರಿತು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಈ ವೈರಸ್ ಬಗ್ಗೆ ಹೆಚ್ಚಿನ ಆತಂಕ ಬೇಡ ಎಂದು ನನಗೆ ಅನಿಸುತ್ತಿದೆ. ಈಗಾಗಲೇ ತಜ್ಞರು ಹೇಳಿರುವಂತೆ ಇಲ್ಲಿಗೆ ಅದು ಬಹಳ ಹಾನಿ ಮಾಡೋದಿಲ್ಲ. ರೂಪಾಂತರಗೊಂಡ ವೈರಸ್​ಗೆ ಈಗಿರುವ ಚಿಕಿತ್ಸೆಯನ್ನೇ ನೀಡಬಹುದು ಎಂಬ ಮಾತನ್ನು ಹೇಳಿದ್ದಾರೆ. ಆದರೆ ಅದರ ಬಗ್ಗೆ ಎಚ್ಚರ ಮಾತ್ರ ವಹಿಸಲೇಬೇಕು. ಮಾಸ್ಕ್​ ಧರಿಸೋದು, ಸ್ಯಾನಿಟೈಸರ್​ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹಾಗಂತ ತೀರಾ ಭಯ ಬೀಳುವ ಅವಶ್ಯಕತೆ ಇಲ್ಲ ಎಂದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.