ಕೊರೊನಾ ಬಂದ್ರೇ ಹೆದರಬೇಕಿಲ್ಲ, ಸೋಂಕಿನಿಂದ ಗುಣಮುಖವಾದ ಪೊಲೀಸ್ ಮಾತು - ರಾಯಚೂರಿನಲ್ಲಿ ಕೊರೊನಾ ಪ್ರಕರಣ
🎬 Watch Now: Feature Video
ರಾಯಚೂರು: ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ ಪಶ್ಚಿಮ ಪೊಲೀಸ್ ಠಾಣೆ ಪೊಲೀಸ್ ಕಾನ್‌ಸ್ಟೇಬಲ್ ಕಲ್ಲಪ್ಪಗೆ ಸೋಂಕು ಹರಡಿತ್ತು. ಆದರೆ, ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖವಾಗಿ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.