ಗದಗದಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ನಿಯಮ... ಇದು ಪೊಲೀಸ್ ಇಲಾಖೆಯ ಹೊಸ ಪ್ರಯೋಗ! - helmet Rules in Gadag
🎬 Watch Now: Feature Video
ಇನ್ಮುಂದೆ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವ ಮುನ್ನ ಎಚ್ಚರವಾಗಿರಿ. ಹೆಲ್ಮೆಟ್ ಧರಿಸದೇ ಹೋದರೆ ಪೆಟ್ರೋಲ್ ಸಿಗಲ್ಲ. ಕಡ್ಡಾಯ ಹೆಲ್ಮೆಟ್ ನಿಯಮ ಜಾರಿಗೆ ಗದಗ ಪೊಲೀಸರು ಹೊಸ ಪ್ರಯೋಗ ಮಾಡಿದ್ದಾರೆ.