ಮಡಿದ ಯೋಧನ ಕುಟುಂಬಕ್ಕಿಲ್ಲ ಆರ್ಥಿಕ ಭದ್ರತೆ: ಪರಿಹಾರ ನೀಡೋಕೆ ಮೀನಮೇಷ! - karwar news
🎬 Watch Now: Feature Video

ಕಾರವಾರ: ಈತ ದೇಶ ಸೇವೆಗೆಂದು ತೆರಳಿದ ಕಾರವಾರದ ಹೆಮ್ಮೆಯ ಪುತ್ರ. 1 ವರ್ಷದ ಹಿಂದೆ ನಕ್ಸಲ್ ವಿರುದ್ಧದ ಕಾರ್ಯಾಚರಣೆ ವೇಳೆ ನೆಲಬಾಂಬ್ ಸ್ಫೋಟಗೊಂಡು ವೀರ ಮರಣವನ್ನಪ್ಪಿದ್ದ. ಇಂದಿಗೂ ಈತನ ಕುಟುಂಬ ಕಣ್ಣೀರು ಹಾಕುತ್ತಿದೆ. ಆದರೆ, ಅಂದು ಧೀರ ಯೋಧನಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತಳೆದಿದ್ದು, ಇದೀಗ ಕುಟುಂಬಸ್ಥರು ಕಣ್ಣೀರು ಹಾಕುವಂತಾಗಿದೆ.
Last Updated : Sep 20, 2019, 12:04 PM IST