ಸತ್ರು ಅಂತಾ ಅಲ್ಲ, ಶವ ಸಂಸ್ಕಾರ ಮಾಡುವ ಜಾಗಕ್ಕಾಗಿ ಅಳುವಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ! - koppal latest news
🎬 Watch Now: Feature Video
ಬದುಕಿದ್ದಾಗ ನೆತ್ತಿ ಮೇಲೊಂದು ಸೂರು ಇರದಿದ್ದರೂ ಸತ್ತ ಮೇಲೆ ಅಂತ್ಯ ಸಂಸ್ಕಾರಕ್ಕೆ ಮೂರು-ಆರು ಅಡಿ ಜಾಗ ಬೇಕೆ ಬೇಕು. ಆದರೆ, ಈ ಕೊಪ್ಪಳದ ಗ್ರಾಮವೊಂದರಲ್ಲಿ ಹಿಂದುಳಿದ ಸಮುದಾಯದ ಜನರು ಯಾರಾದ್ರು ತೀರಿಕೊಂಡರೆ ಅಂತ್ಯ ಸಂಸ್ಕಾರ ಮಾಡೋದಕ್ಕೆ ಹರಸಾಹಸ ಪಡಬೇಕು. ಹಾಗಾದ್ರೆ ಏನದು ಸಮಸ್ಯೆ. ಈ ವಿಡಿಯೋ ನೋಡಿ