ತುಮಕೂರು ಭಾಗದ ರೈತರಿಗಿಲ್ಲ ಹೇಮಾವತಿಯ ಪ್ರಯೋಜನ; ಪ್ರಭಾವಿಗಳ ಬಳಕೆಗೆ ಸೀಮಿತ - ತುಮಕೂರು ಭಾಗದ ರೈತರಿಗಿಲ್ಲ ಹೇಮಾವತಿಯ ಪ್ರಯೋಜನ

🎬 Watch Now: Feature Video

thumbnail

By

Published : Sep 13, 2019, 11:40 PM IST

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಘಟ್ಟ ಪ್ರದೇಶಗಳಲ್ಲಿ ಹುಟ್ಟಿ ಹರಿಯುವ ಹೇಮಾವತಿ ನದಿ ತುಮಕೂರು, ಹಾಸನ ಜಿಲ್ಲೆಯ ಜನರ ಕುಡಿಯುವ ನೀರಿನ ದಾಹ ತಣಿಸುತ್ತಿದೆ. ಈ ನದಿ ನೀರನ್ನು ಜನಪ್ರತಿನಿಧಿಗಳು ಶಕ್ತ್ಯಾನುಸಾರ ತಮ್ಮ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ವ್ಯವಸ್ಥಿತವಾಗಿ ನದಿ ನೀರು ಹಂಚಿಕೆ ಆಗಬೇಕು ಎಂಬುದು ರೈತ ಸಂಘದ ಹಕ್ಕೊತ್ತಾಯ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.