ನಿವೇದಿತಾ ಗೌಡ - ಚಂದನ್ ಶೆಟ್ಟಿ ನಿಶ್ಚಿತಾರ್ಥ ಸಂಭ್ರಮ...ನಿವೇದಿತಾ ಹೇಳಿದ್ದೇನು...? - ನಿವೇದಿತಾ ಗೌಡ ಎಂಗೇಜ್ಮೆಂಟ್ ಲೇಟೆಸ್ಟ್ ಸುದ್ದಿ
🎬 Watch Now: Feature Video
ಇಂದು ಮೈಸೂರಿನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ರ‍್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಅವರ ನಿಶ್ಚಿತಾರ್ಥ ನಡೆಯುತ್ತಿದ್ದು , ನಿವೇದಿತಾ ಗೌಡ ತಮ್ಮ ನಿಶ್ಚಿತಾರ್ಥದ ಬಗ್ಗೆ ಈಟಿವಿ ಭಾರತ್ಗೆ ನೀಡಿದ ಸಂದರ್ಶನ ಇಲ್ಲಿದೆ.
Last Updated : Oct 21, 2019, 3:11 PM IST