ನಿರ್ಭಯ ತಾಯಿಯಿಂದ ಎಎಪಿ, ಬಿಜೆಪಿ ವಿರುದ್ದ ವಾಗ್ದಾಳಿ...ಏಕೆ ಗೊತ್ತಾ? - ಭಾರತೀಯ ಜನತಾ ಪಕ್ಷ
🎬 Watch Now: Feature Video
ನಾವು ನ್ಯಾಯಾಲಯದಲ್ಲಿ ಮತ್ತು ಎಲ್ಲೆಡೆಯೂ ದೌರ್ಜನ್ಯವನ್ನು ಎದುರಿಸುತ್ತಿದ್ದೇವೆ. ಆದರೆ ಸರ್ಕಾರವು ನಮ್ಮ ಸಮಸ್ಯೆಯನ್ನು ನೋಡುತ್ತಿಲ್ಲ ಎಂದು ನಿರ್ಭಯಾ ಅವರ ತಾಯಿ ಆಶಾ ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ತಮ್ಮ ರಾಜಕೀಯ ಲಾಭಕ್ಕಾಗಿ ನನ್ನ ಮಗಳ ಸಾವಿನೊಂದಿಗೆ ಆಡುತ್ತಿವೆ" ಎಂದರು. ಕೆಲವು ಪಿತೂರಿಗಳನ್ನು ನೋಡಬಹುದು ಮತ್ತು ಅವರ ಮರಣದಂಡನೆ ಉದ್ದೇಶಪೂರ್ವಕವಾಗಿ ವಿಳಂಬವಾಗಿದೆ" ಎಂದು ಅಳಲನ್ನು ತೋಡಿಕೊಂಡಿದ್ದಾರೆ.