ಕಲ್ಲಿನ ಕೋಟೆಯಲ್ಲಿ ಪ್ರವಾಸಿಗರ ಹೊಸವರ್ಷಾಚರಣೆ: ಮಾಸ್ಕ್ ಮಾಯ, ಅಂತರ ಇನ್ನಷ್ಟು ಹತ್ತಿರ - ಚಿತ್ರದುರ್ಗ ಕೋಟೆ
🎬 Watch Now: Feature Video
ಚಿತ್ರದುರ್ಗ: ಹೊಸ ವರ್ಷದ ಸಂಭ್ರಾಮಚರಣೆ ಅಂಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಐತಿಹಾಸಿಕ ಚಿತ್ರದುರ್ಗ ಕೋಟೆಗೆ ಪ್ರವಾಸಿಗರು ಆಗಮಿಸಿದ್ದು, ನೂತನ ವರ್ಷದ ಸಿಹಿಯ ಸಡಗರದಲ್ಲಿದ್ದಾರೆ. ಕುಟುಂಬ ಸಮೇತ ಬಂದಿರುವ ಹಲವಾರು ಪ್ರವಾಸಿಗರು ಕೋಟೆಯ ಸೌಂದರ್ಯವನ್ನು ಸವಿಯತೊಡಗಿದ್ದಾರೆ. ಪ್ರವಾಸಿಗರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಜನರು ಮಾತ್ರ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಓಡಾಡುತ್ತಿದ್ದಾರೆ.