ರೈತರ ಬೆಳೆ ರಕ್ಷಣೆ ಮಾಡಲು ನೂತನ ತಂತ್ರಜ್ಞಾನ ಆವಿಷ್ಕಾರ... ಏನೀ ಟೆಕ್ನಾಲಜಿ? - ಬೆಳೆ ರಕ್ಷಣೆ
🎬 Watch Now: Feature Video

ದೇಶ ಎಷ್ಟೇ ಮುಂದುವರೆದರೂ, ಆಧುನಿಕತೆಯತ್ತ ನಡೆಯುತ್ತಿದ್ದರೂ ದೇಶದ ಬೆನ್ನೆಲುಬು ಆಗಿರುವ ರೈತರ ಸಮಸ್ಯೆಗಳಿಗೆ ಮಾತ್ರ ಮುಕ್ತಿ ಸಿಗುತ್ತಿಲ್ಲ. ಬೆಳೆ ನಾಶವಾಯ್ತು ಅಂತ ಕೊರಗುವ ರೈತರಿಗಾಗಿಯೇ ವಿಶೇಷ ತಂತ್ರಜ್ಞಾನವೊಂದನ್ನ ಇಲ್ಲಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಅದು ಯಾವ ತಂತ್ರಜ್ಞಾನ?, ಕೃಷಿ ಮಾಡುವ ರೈತರಿಗೆ ಹೇಗೆ ವರದಾನವಾಗಲಿದೆಯಾ ಎಂಬುದನ್ನ ಈ ಟಿವಿ ಭಾರತದೊಂದಿಗೆ ವಿದ್ಯಾರ್ಥಿ ರಂಜನ್ ಮಾತುಕತೆ ನಡೆಸಿದ್ದಾರೆ.