ನೀವೂ ರೈತರಾಗಬೇಕೆ?, ಹೊಲದಲ್ಲಿ ಗೆಯ್ಮೆ ಮಾಡಲು ಬಂತು ಅಗ್ರಿ ಟೂರ್ - New scheme
🎬 Watch Now: Feature Video
ನೀವೂ ರೈತರಂತೆ ಉಳುಮೆ ಮಾಡಬೇಕಾ, ನಾಟಿ ಮಾಡಬೇಕಾ, ಎತ್ತಿನಗಾಡಿ ರೈಡ್ ಮಾಡಬೇಕಾ? ಹಾಗಾದರೆ ದಸರಾವರೆಗೂ ನಿಮ್ಮ ಆಸೆಯನ್ನು ಹಿಡಿದಿಟ್ಟುಕೊಳ್ಳಿ. ಆ ಅವಕಾಶವನ್ನು ಮಂಡ್ಯದ ರೈತರು ನಿಮಗೇ ಕೊಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.