ರೈತರಿಗೆ ಸಹಾಯವಾಗುವ ನೂತನ ಹೈಡ್ರೋಫೋನಿಕ್ ತಂತ್ರಜ್ಞಾನ... ಕೇವಲ ನೀರು, ಆಮ್ಲಜನಕದಿಂದ ಬೆಳೆಯಬಹುದು ಸೊಪ್ಪು! - High Tech Technology for Agriculture Fair
🎬 Watch Now: Feature Video
ಬೆಂಗಳೂರು: ಜಿಕೆವಿಕೆ 2020ರ ಕೃಷಿ ಮೇಳಕ್ಕೆ ಹೈಟೆಕ್ ತಂತ್ರಜ್ಞಾನ ಕಾಲಿಟ್ಟಿದೆ. ಭೂಮಿ ಇಲ್ಲದಿದ್ದರೂ ಆಮ್ಲಜನಕದ ಮೂಲಕ ಬೆಳೆ ಬೆಳೆಯುವ ನೂತನ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ರೈತರಿಗೆ ಆಕ್ಸಿಜನ್ ಮತ್ತು ನೀರು ಮೂಲಕ ಸ್ಪಿನಾಚ್, ಸೆಲರಿ, ಕೊತ್ತಂಬರಿ ಸೊಪ್ಪು ಸೇರಿದಂತೆ ವಿವಿಧ ಸೊಪ್ಪು ಬೆಳೆಯುವ ವಿಧಾನದ ಕುರಿತು ಅರಿವು ಮೂಡಿಸಲಾಯಿತು. ಈಗಾಗಲೇ ಸೊಪ್ಪುಗಳ ಮೇಲಿನ ಸಂಶೋಧನೆ ಯಶಸ್ವಿಯಾಗಿದ್ದು, ಮುಂದಿನ ಹಂತದಲ್ಲಿ ತರಕಾರಿಗನ್ನು ಬೆಳೆಯುವುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.