ಬಾಳಸಂದ್ರ ಕೆರೆಗೆ ಗ್ರಾಮಸ್ಥರಿಂದ ಹೊಸ ರೂಪ,ಹೂಳು ತೆಗೆಯಲು ಖಾಸಗಿ ಸಂಸ್ಥೆಯ ನೆರವು - klr lake package uplode madi
🎬 Watch Now: Feature Video

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಬಾಳಸಂದ್ರ ಕೆರೆ ಕಳೆದ ಐವತ್ತು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿತ್ತು. ಸದ್ಯ ಈ ಕೆರೆಯನ್ನು ಖಾಸಗಿ ಸಂಘ ಸಂಸ್ಥೆಯೊಂದು ಸ್ಥಳೀಯರ ನೆರವಿನಿಂದ ಅಭಿವೃದ್ಧಿಪಡಿಸಲು ಮುಂದಾಗಿದೆ. ಕೆರೆಯಲ್ಲಿ ಹೂಳು ತೆಗೆಯುವ ಮೂಲಕ ಕೆರೆಗೆ ಮರುಜೀವ ನೀಡುತ್ತಿದೆ.
TAGGED:
klr lake package uplode madi