ಮಾಸ್ಕ್ ಧರಿಸಿ ವಿವಾಹವಾದ ಜೋಡಿ: ಕೊರೊನಾ ಜಾಗೃತಿ ಮೂಡಿಸಿದ ನವದಂಪತಿ
🎬 Watch Now: Feature Video
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಮಾಸ್ಕ್ ಧರಿಸಿ ವಿವಾಹವಾಗುವ ಮೂಲಕ ನವಜೋಡಿ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಎಸ್.ರಂಜಿತ್ ಗೌಡ ಮತ್ತು ಸಿ.ಎಸ್.ರಂಜಿತಾ ಜೋಡಿ ಸರಳ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಸ್ನೇಹಿತರು ಮತ್ತು ಬಂಧು ಬಳಗದವರು ಮಾಸ್ಕ್ ಧರಿಸಿ ನೂತನ ದಂಪತಿಗೆ ಶುಭ ಹಾರೈಸಿದರು.