ಶಂಕರಪುರದ ಮಲ್ಲಿಗೆಯ ಘಮಲು ಹೆಚ್ಚಿಸಿದ ನೂತನ ಆ್ಯಪ್..! - etv bharat

🎬 Watch Now: Feature Video

thumbnail

By

Published : Jun 19, 2019, 9:23 AM IST

Updated : Jun 19, 2019, 10:08 AM IST

ಮಲ್ಲಿಗೆ ಹೂ ಎಂದಾಕ್ಷಣ ಮಹಿಳೆಯರ ಮುಖ ಅರಳುವುದು ಸಾಮಾನ್ಯ. ಕವಿಗಳಿಗೂ ಮಲ್ಲಿಗೆ ಕವನದ ವಸ್ತುವೂ ಆಗಿದೆ. ಅದೇನೋ ಗೊತ್ತಿಲ್ಲ. ಈ ಮಲ್ಲಿಗೆಗೂ ಮಹಿಳೆಯರಿಗೂ ಎಲ್ಲಿಲ್ಲದ ನಂಟು. ಮಲ್ಲಿಗೆ ಮಹಿಳೆಯರ ಸೌಂದರ್ಯ ಹೆಚ್ಚಿಸಿದ್ರೆ, ಅದ್ರ ಕಂಪಿಗೆ ಮನಸೋಲದವರಿಲ್ಲ. ಕರಾವಳಿಯ ಈ ವಿಶಿಷ್ಟ ತಳಿಯ ಮಲ್ಲಿಗೆ ಹೂವಿನ ಕಂಪನ್ನು ಅನುಭವಿಸಿಯೇ ತೀರಬೇಕು. ಇದೀಗ ಉಡುಪಿಯ ಶಂಕರಪುರದಲ್ಲಿ ಬೆಳೆಯಲಾಗುತ್ತಿರುವ ಈ ಹೂವಿಗೆ ಭಾರಿ ಡಿಮ್ಯಾಂಡ್​ ಬಂದಿದೆ. ಈ ಕುರಿತ ಸ್ಪೆಷಲ್ ರಿಪೋರ್ಟ್‌ ಇಲ್ಲಿದೆ ನೋಡಿ.
Last Updated : Jun 19, 2019, 10:08 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.