ಹಾವು ಕಚ್ಚಿದ ನೆಪ ಹೇಳಿ ಸತಾಯಿಸುತ್ತಿರುವ ಅರಣ್ಯ ಇಲಾಖೆ... ಸಂಕಷ್ಟದಲ್ಲಿ ದಿನಗೂಲಿ ನೌಕರ - jahir forest department emplyoee
🎬 Watch Now: Feature Video
ಐದಾರು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ನೌಕರನಿಗೆ 2017ರಲ್ಲಿ ಕೆಲಸದ ವೇಳೆ ಹಾವು ಕಚ್ಚುತ್ತದೆ, ವೈದ್ಯರು ವಿಷ ತೆಗೆಯಲು ಮಾಡಿದ ಆಪರೇಷನ್ನಿಂದ ಆತ ತನ್ನ ಕೈ ಸ್ವಾಧೀನವನ್ನೇ ಕಳೆದುಕೊಳ್ಳುತ್ತಾನೆ. ಹಾವು ಕಚ್ಚಿದಾಗ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಿದ ಅರಣ್ಯ ಇಲಾಖೆಯವರು ನಂತರ ಅವನನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆತ ಯಾರು ಹಾಗೂ ಆತನ ಪರಿಸ್ಥಿತಿ ಈಗ ಹೇಗಿದೆ ಎಂಬುದನ್ನ ನೀವೇ ನೋಡಿ.....