ರಾಮುಲು ಕೈತಪ್ಪಿದ ಡಿಸಿಎಂ ಸ್ಥಾನ.. ಮೈಸೂರಿನಲ್ಲಿ ಸಿಎಂ ಕಾರು ತಡೆಯಲು ಯತ್ನ - ಉಪಮುಖ್ಯಮಂತ್ರಿ ಸ್ಥಾನ
🎬 Watch Now: Feature Video
ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ನಾಯಕ ಸಂಘದ ಕಾರ್ಯಕರ್ತರು ಮೈಸೂರಿನಲ್ಲಿ ಸಿಎಂ ಕಾರು ತಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಯುವ ಸೇನೆಯ ಮುಖಂಡ ದೇವರಾಜ್ ಕಾಟೂರು ತಮ್ಮ ಮನವಿ ಸ್ವೀಕರಿಸದೇ ಹೊರಟು ಹೋದ ಸಿಎಂ ಕ್ರಮವನ್ನು ಖಂಡಿಸಿದ್ದಾರೆ.