ಅಪರೂಪಕ್ಕೆ ದರ್ಶನ ನೀಡಿದ ಲಜ್ಜಾ ಸುಂದರಿ 'ಕಾಡುಪಾಪ'... ರಕ್ಷಣೆ ಮಾಡಿದ ಸ್ಥಳೀಯರು - protected Greed banglore news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5619476-thumbnail-3x2-vidjpg.jpg)
ದಟ್ಟ ಅರಣ್ಯಗಳಲ್ಲಿ ಕಾಣ ಸಿಗುವ ಅಪರೂಪದ ಲಜ್ಜಾ ಸುಂದರಿ ಕಾಡುಪಾಪ ಗ್ರಾಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿತ್ತು. ಆನೇಕಲ್‍ನ ಸಮಂದೂರು ಬಳಿಕ ರಸ್ತೆಯ ಪಕ್ಕದ ಮರದಲ್ಲಿ ಇದು ಕಾಣಿಸಿಕೊಂಡಿದೆ. ದಾರಿಯಲ್ಲಿ ಹೋಗುವ ಸಾರ್ವಜನಿಕರು ಇದನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಇನ್ನು ಅದಕ್ಕೆ ಯಾವುದೇ ಗಾಯಗಳಾಗದಂತೆ ರಕ್ಷಣೆ ಮಾಡಿದ ಇಲ್ಲಿನ ಯುವಕರು ಅದನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೀಡಿದ್ದಾರೆ.