10 ವರ್ಷಗಳ ಹಿಂದೆ ವೈದ್ಯರೇ ಇಲ್ಲದಿದ್ದ ಆಸ್ಪತ್ರೆಗೀಗ ರಾಷ್ಟ್ರ ಪ್ರಶಸ್ತಿಯ ಗರಿ! - ತಾವರೆಕೆರೆ ಹೆಲ್ತ್ ಸೆಂಟರ್
🎬 Watch Now: Feature Video
ದಾವಣಗೆರೆ: ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಹತ್ತು ವರ್ಷಗಳ ಹಿಂದೆ ವೈದ್ಯರೇ ಇಲ್ಲದ ಆಸ್ಪತ್ರೆ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಜೊತೆಗೆ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.