ನಾರಾಯಣಪುರಕ್ಕೆ ಶಾಸಕರ ಕಚ್ಚಾಟ ತಂದಿದೆ ಭಾರಿ ಆಪತ್ತು...? - kannada news
🎬 Watch Now: Feature Video
ಅದು ನೂರಾರು ಹೆಕ್ಟೇರ್ ಜಮೀನಿಗೆ ನೀರಾವರಿ, ಲಕ್ಷಾಂತರ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಅಣೆಕಟ್ಟು. ಈ ಜನೋಪಯೋಗಿ ಡ್ಯಾಂ ಸೂಕ್ತ ಭದ್ರತೆಗಾಗಿ ಮೊರೆಯಿಡುತ್ತಿದೆ. ಉಗ್ರರ ದಾಳಿಯ ಕಾರ್ಮೋಡದಲ್ಲೂ ಈ ಡ್ಯಾಂನ ಭದ್ರತೆಯನ್ನು ನಿರ್ಲಕ್ಷಿಸಲಾಗಿದೆ. ಕೇವಲ 12 ಮಂದಿ ಪೊಲೀಸರು, ಬೆರಳೆಣಿಕೆಯಷ್ಟು ಭದ್ರತಾ ಸಿಬ್ಬಂದಿ ಕಾಯುತ್ತಿದ್ದಾರೆ...