ಎಳಿ ಎಳಿ ಐಸಾ... ತೇರು ಎಳೆಯೋ ಹೆಂಗೆಳೆಯರು: ಸಮಾನತೆ ಸಂದೇಶ ಸಾರುತ್ತೆ ಈ ಜಾತ್ರೆ - ಹಾವೇರಿ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5850635-thumbnail-3x2-savdi.jpg)
ಜಾತ್ರೆಗಳು ಅಂದ್ರೆ ಸಾಕು ಸಾಮಾನ್ಯವಾಗಿ ಅಲ್ಲಿ ಪುರುಷರದ್ದೇ ಕಾರುಬಾರು ಇರುತ್ತೆ. ಈ ಜಾತ್ರೆಯಲ್ಲಿ ಮಹಿಳೆಯರದ್ದೇ ಕಾರುಬಾರು. ಮಹಿಳೆಯರಿಗಾಗಿಯೇ ಇಲ್ಲಿ ರಥೋತ್ಸವ ನಡೆಸಲಾಗುತ್ತೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ...