ವಿಜಯಪುರ: ಸರಳವಾದರೂ ಸಂಭ್ರಮದಿಂದ ನೆರವೇರಿದ ನಾಗರ ಪಂಚಮಿ ಹಬ್ಬ - vijayapur Nagara Panchami Festival

🎬 Watch Now: Feature Video

thumbnail

By

Published : Jul 25, 2020, 5:37 PM IST

Updated : Jul 25, 2020, 7:50 PM IST

ವಿಜಯಪುರ: ಕೊರೊನಾ ಭೀತಿ ನಡುವೆ ಸಾಂಪ್ರದಾಯಿಕ ಹಬ್ಬ ನಾಗರ ಪಂಚಮಿಯನ್ನು ಗುಮ್ಮಟನಗರಿಯಲ್ಲಿ ಸರಳವಾಗಿ ಆಚರಿಸಲಾಯಿತು. ನಗರದ ಶಾಪೇಟೆಯಲ್ಲಿರುವ ಸಾರ್ವಜನಿಕ ನಾಗ ದೇವಾಲಯದಲ್ಲಿ ಮಹಿಳೆಯರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ನಾಗಪ್ಪನಿಗೆ ಹಾಲೆರೆದು, ಪೂಜೆ ಸಲ್ಲಿಸಿದರು.
Last Updated : Jul 25, 2020, 7:50 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.