ಕೊರೊನಾ ಕರಿಛಾಯೆಗೆ ಕಳೆಗುಂದಿದೆ ಈ ಬಾರಿಯ ನಾಗರ ಪಂಚಮಿ - Dharwad Nagara Panchami Celebration
🎬 Watch Now: Feature Video
ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುವ ನಾಗರಪಂಚಮಿ ಹಬ್ಬ ಈ ಬಾರಿ ಕೊರೊನಾ ಕರಿನೆರಳಿನಿಂದಾಗಿ ತನ್ನ ಛಾಯೆಯನ್ನು ಕಳೆದುಕೊಂಡಿದೆ. ಹಬ್ಬದ ದಿನದಂದು ಇಲ್ಲಿ ಸ್ವಾಮಿಗಳನ್ನು ಮನೆಗೆ ಕರೆಯಿಸಿ ಪೂಜೆ ಮಾಡಲಾಗುತ್ತದೆ. ದೇವಸ್ಥಾನಗಳಿಗೆ ತೆರಳಿ ಹಾಲು ತುಪ್ಪ ಎರೆಯಲಾಗುತ್ತದೆ. ಆದರೆ, ಈ ಬಾರಿ ಗ್ರಾ. ಪಂ. ವತಿಯಿಂದ ಸ್ವಾಮೀಜಿಗಳನ್ನು ಮನೆಗೆ ಕರೆಸಬಾರದು ಅಥವಾ ದೇವಸ್ಥಾನಗಳಿಗೆ ಹೋಗಬಾರದು ಎಂದು ಜನರಿಗೆ ಅರಿವು ಮೂಡಿಸಲಾಗಿದೆ.