'ಮೈಸೂರು 'ಸ್ವಚ್ಛ ನಗರ'ವಾಗಲು ಪೌರ ಕಾರ್ಮಿಕರು, ಸಾರ್ವಜನಿಕರು ಕಾರಣ' - Mysore Metropolitan Policy
🎬 Watch Now: Feature Video
ಸಾಂಸ್ಕೃತಿಕ ನಗರಿ ಮೈಸೂರು 3 ರಿಂದ 10 ಲಕ್ಷ ಜನಸಂಖ್ಯೆಯ ನಗರಗಳಲ್ಲಿ ಸ್ವಚ್ಛ ನಗರಿ ಎಂಬ ಖ್ಯಾತಿ ಪಡೆದಿದೆ. ಈ ಕುರಿತು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಈ ಪ್ರಶಸ್ತಿ ಪಡೆಯಲು ಯಾವ ರೀತಿ ತಯಾರಿ ನಡೆಸಲಾಗಿತ್ತು ಎಂಬ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ. 3 ಬಾರಿ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೇವೆ. ಇದಕ್ಕೆ ಪ್ರಮುಖವಾಗಿ ನಮ್ಮ ಪೌರ ಕಾರ್ಮಿಕರು ಹಾಗೂ ಮೈಸೂರಿನ ಸಾರ್ವಜನಿಕರು ಕಾರಣ ಎಂದು ಅವರು ಹೇಳಿದ್ದಾರೆ. ಅಧಿಕಾರಿ ಜೊತೆ ನಮ್ಮ ಪ್ರತಿನಿಧಿ ನಡೆಸಿದ ಮಾತುಕತೆ ಇಲ್ಲಿದೆ..