ಫಾಸ್ಟ್​ ಫುಡ್​ ಕಾಲದಲ್ಲೂ ಎಲ್ಲರನ್ನ ಆಕರ್ಷಿಸುತ್ತಿದೆ ಈ ಕಜ್ಜಾಯದ ಮನೆ! - ಕಜ್ಜಾಯ ಮನೆ ಸುದ್ದಿ

🎬 Watch Now: Feature Video

thumbnail

By

Published : Oct 25, 2019, 11:47 PM IST

ಒಂದು ಕಡೆ ಫಾಸ್ಟ್ ಫುಡ್, ಮತ್ತೊಂದು ಕಡೆ ಪಿಜ್ಜಾ, ಬರ್ಗರ್​ಗಳ ನಡುವೆ ದೇಶಿಯ ತಿಂಡಿಗಳು ಮರೆಯಾಗುತ್ತಿವೆ. ಇಂತಾ ಸಮಯದಲ್ಲೂ ಮೈಸೂರಿನ ಕೆ‌.ಆರ್. ಮೊಹಲ್ಲಾದಲ್ಲಿರುವ ಕಜ್ಜಾಯದ ಮನೆ ಜನರನ್ನು ಆಕರ್ಷಿಸುತ್ತಿದೆ. ಇಲ್ಲಿ ಒಮ್ಮೆ ಕಜ್ಜಾಯ ತಿಂದರೆ ಮತ್ತೊಮ್ಮೆ ತಿನ್ನಬೇಕು ಎನಿಸುತ್ತದೆ. ಹಾಗಾದರೆ ಈ ಕಜ್ಜಾಯವನ್ನು ಹೇಗೆ ತಯಾರಿಸುತ್ತಾರೆ ಅನ್ನೋದನ್ನ ಅವರ ಮಾತಿನಲ್ಲೇ ಕೇಳಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.