ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಪ್ರಾರ್ಥನೆ - hubli protest latest news

🎬 Watch Now: Feature Video

thumbnail

By

Published : Dec 24, 2019, 10:01 PM IST

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಅಂಜುಮನ್ ಎ ಇಸ್ಲಾಂ ಸಂಸ್ಥೆ ಸೇರಿದಂತೆ ಇತರ ಸಂಘಟನೆಗಳು ಬೃಹತ್ ಶಾಂತಿ ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ವೇಳೆ ಕೆಲವು ಮುಸ್ಲಿಂ ಬಾಂಧವರು ಪ್ರತಿಭಟನೆ ಮಧ್ಯೆಯೇ ರಸ್ತೆಯ ಮೇಲೆ ಪ್ರಾರ್ಥನೆ ಮಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್​ಆರ್​ಸಿ, ಸಿಎಎ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು. ಅಲ್ಲದೇ ದೇಶದಲ್ಲಿ ಯಾವುದೇ ಅಶಾಂತಿ ಮೂಡಬಾರದು. ಹಿಂದೂ-ಮುಸ್ಲಿಂರು ಸಹೋದರತ್ವದಿಂದ ಬಾಳಬೇಕು. ಆ ನಿಟ್ಟಿನಲ್ಲಿ ಅಲ್ಲಾ ಕರುಣಿಸಲಿ ಎಂದು ಪ್ರಾರ್ಥನೆ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.