ಮುಸ್ಲಿಂ ವ್ಯಕ್ತಿಗೆ ಲಿಂಗ ದೀಕ್ಷೆ: ಕೋಮು ಸೌಹಾರ್ದ ಸಾರಿದ ಸ್ವಾಮೀಜಿ - ಕೋಮು ಸೌಹಾರ್ದ ಸಾರಿದ ಸ್ವಾಮೀಜಿ
🎬 Watch Now: Feature Video

ಗದಗ: ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ಕಂದಕಗಳು ಸೃಷ್ಟಿಯಾಗುವ ಇಂದಿನ ದಿನಮಾನಗಳಲ್ಲಿ ಇಸ್ಲಾಂ ಧರ್ಮದ ವ್ಯಕ್ತಿಗೆ ಹಿಂದೂ ಧರ್ಮದ, ಅದರಲ್ಲೂ ಬಸವ ತತ್ವದ ಲಿಂಗ ದೀಕ್ಷೆ ನೀಡುವ ಮೂಲಕ ಸ್ವಾಮೀಜಿಯೊಬ್ಬರು ಕೋಮು-ಸೌಹಾರ್ದತೆಗೆ ಹೊಸ ಸಂದೇಶ ಸಾರಲು ಹೊರಟಿದ್ದಾರೆ.
Last Updated : Feb 19, 2020, 1:54 PM IST