ಮಂಡ್ಯದಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ದೋಖಾ! - ಮಂಡ್ಯದಲ್ಲಿ ಸಾರ್ವಜನಿಕರಿಗೆ ಕೋಟಿ ಹಣ ದೋಖಾ ಪ್ರಕರಣ

🎬 Watch Now: Feature Video

thumbnail

By

Published : Dec 19, 2019, 11:46 PM IST

ಸಕ್ಕರೆ ನಗರಿ ನಾಗರಿಕರೆ ನಿಮ್ಮ ಕಂದಾಯದ ರಶೀದಿಯನ್ನು ಒಮ್ಮೆ ಪರಿಶೀಲನೆ ಮಾಡಿ. ಬ್ಯಾಂಕ್​ಗೆ ಹಣ ಡಿಪಾಸಿಟ್ ಮಾಡಿದ್ದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಯಾಕಂದ್ರೆ ನಗರಸಭೆ ನೌಕರನೋರ್ವ ಕಂದಾಯದ ಹಣವನ್ನು ಲಪಾಟಾಯಿಸಿದ್ದಾನೆ ಎಂದು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತ ದಾಖಲೆಗಳನ್ನ ಸಾಮಾಜಿಕ ಕಾರ್ಯಕರ್ತರು ಬಿಡುಗಡೆ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.