ಇಲ್ಲಿ ಮುಸ್ಲಿಮರೊಂದಿಗೆ ಸರ್ವಧರ್ಮಿಯರೂ ಸೇರಿ ಅದ್ಧೂರಿಯಾಗಿ ಮೊಹರಂ ಆಚರಿಸ್ತಾರೆ... - festival celebrated Muslim community
🎬 Watch Now: Feature Video
ಪ್ರತಿ ಹಬ್ಬದ ಆಚರಣೆಗೆ ಅದರದ್ದೇ ಆದ ಮಹತ್ವ, ವಿಭಿನ್ನ, ವಿಶಿಷ್ಟ ಅರ್ಥವೂ ಇರುತ್ತದೆ. ಅಂತೆಯೇ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಭಾವೈಕ್ಯ ಸಾರುವ ಮೊಹರಂ ಹಬ್ಬ ಕೂಡ ಇದರಲ್ಲೊಂದು. ಅಲ್ಲದೆ, ಈ ಹಬ್ಬ ಗ್ರಾಮೀಣ ಪ್ರದೇಶದ ಸೌಹಾರ್ದತೆಯ ಸಂಕೇತ. ಅದಕ್ಕೆ ನಿದರ್ಶನ ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ. ಇಲ್ಲಿ ಸರ್ವಧರ್ಮಿಯರೂ ಸೇರಿ ಹಲವು ವರ್ಷಗಳಿಂದ ಅದ್ಧೂರಿಯಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.
Last Updated : Sep 10, 2019, 12:49 PM IST