ಬೇಸಿಗೆಗೆ ತಂಪೆರೆಯಲು ಮಾರುಕಟ್ಟೆಗೆ ಲಗ್ಗೆಯಿಟ್ಟ ಬಡವರ ಫ್ರಿಡ್ಜ್ - ಹುಬ್ಬಳ್ಳಿಯಲ್ಲಿ ಮಣ್ಣಿನ ಮಡಿಕೆ ಮಾರಾಟ
🎬 Watch Now: Feature Video
ಇನ್ನೇನು ಬೇಸಿಗೆಯ ರಣ-ರಣ ಬಿಸಿಲು ಸಮೀಪಿಸುತ್ತಿದ್ದು, ಈಗಾಗಲೇ ಜನ ಬೇಸಿಗೆಯ ತಾಪವನ್ನು ಇಂಗಿಸಿಕೊಳ್ಳಲು ತಯಾರಿ ನಡೆಸ್ತಿದ್ದಾರೆ. ಈ ಹಿನ್ನೆಲೆ ಮಣ್ಣಿನಿಂದ ತಯಾರಿಸಿದ ಮಡಿಕೆಗಳಿಗೆ ಭಾರಿ ಬೇಡಿಕೆ ಬಂದಿದ್ದು, ಜನರು ಮಡಿಕೆ ಖರೀದಿಗೆ ಮುಗಿಬೀಳುತ್ತಿದ್ದಾರೆ.