ಹೊಸಕೋಟೆ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ 'ಜೈ ಕಾಂಗ್ರೆಸ್' ಎಂದ ಎಂಟಿಬಿ! - ಕಾರ್ಯಕರ್ತರ ಸಮಾವೇಶ
🎬 Watch Now: Feature Video
ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದ ಭಾಷಣದ ಕೊನೆಯಲ್ಲಿ ಜೈಹಿಂದ್ "ಜೈ ಕಾಂಗ್ರೆಸ್" ಎಂದು ಪೇಚಿಗೆ ಸಿಲುಕಿ ನಂತರ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದಾರೆ.