ಹುಬ್ಬಳ್ಳಿ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ಮರುಜೀವ - ಮೂರು ಸಾವಿರ ಮಠ ಪೀಠಾಧಿಪತಿ ವಿವಾದ ಸುದ್ದಿ

🎬 Watch Now: Feature Video

thumbnail

By

Published : Feb 16, 2020, 9:47 PM IST

ಮೂರು ಸಾವಿರ ಮಠ ಉತ್ತರ ಕರ್ನಾಟಕದ ಪ್ರಸಿದ್ಧ ಮಠ. ಕಳೆದ ಹಲವು ವರ್ಷಗಳಿಂದ ಆ ಮಠಕ್ಕೆ ಉತ್ತರಾಧಿಕಾರಿ ವಿವಾದ ಬೆಂಬಿಡದೆ ಕಾಡುತ್ತಿದೆ. ಈ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.