Watch: ನೋಡಿ ಸ್ವಾಮಿ ನಾವ್ ವಾಕ್ ಮಾಡೋದು ಹೀಗೆ.. - Dharwad viral news

🎬 Watch Now: Feature Video

thumbnail

By

Published : May 12, 2020, 11:47 AM IST

ಜನರು ಬೆಳಿಗ್ಗೆದ್ದು ವಾಕಿಂಗ್ ಮಾಡುವುದು ಸಹಜ. ಆದ್ರೆ ಇಲ್ಲೊಬ್ರು ಉಲ್ಟಾ ವಾಕಿಂಗ್​ ಮಾಡಿ ಗಮನ ಸೆಳೆದಿದ್ದಾರೆ. ನಮಗೂ ವೆರೈಟಿಯಾಗಿ ವ್ಯಾಯಾಮ ಮಾಡೋದು ಗೊತ್ತು ಅಂತ ರಸ್ತೆಯ ಮೇಲೆ ಉಲ್ಟಾ ಹೊಡೆದು ವಾಕಿಂಗ್ ಮಾಡಿ ಅಚ್ಚರಿ ಮೂಡಿಸಿದೆ ಈ ಕೋತಿ. ಧಾರವಾಡದಲ್ಲಿ ಕೆಲ ದಿನಗಳ ಹಿಂದೆ ಈ ದೃಶ್ಯ ಕಂಡು ಬಂದಿದೆ. ಇಲ್ಲಿನ ಡಿಎಫ್ಓ ಕಚೇರಿಯಲ್ಲಿ ಕೆಲಸ ಮಾಡುವ ಪೊಲೀಸ್ ಪೇದೆಯೊಬ್ಬರು ಕುತೂಹಲಕಾರಿ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.