ಗ್ರೀನ್‌ ಜೋನ್​​​​​​ನಲ್ಲಿರುವ ಇವರಿಗೆ ಮಂಗಗಳು ತಂದಿವೆಯಂತೆ ಆತಂಕ - ಅನಾರೋಗ್ಯದಿಂದ ಬಳಲುತ್ತಿರುವ ಕೋತಿಗಳು

🎬 Watch Now: Feature Video

thumbnail

By

Published : Apr 25, 2020, 8:23 PM IST

ತಮ್ಮ ಕುಚೇಷ್ಟೆ ಮೂಲಕ ಕೋತಿಗಳು ಆ ಊರಿನ ಜನರನ್ನ ರಂಜಿಸುತ್ತಿದ್ದವು. ಆದ್ರೆ ಕೊರೊನಾ ಆತಂಕದ ನಡುವೆ ಊರಿನಲ್ಲೇ ಇದ್ದ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಕೋತಿಗಳಲ್ಲಿ ಕಂಡು ಬರುತ್ತಿರುವ ಆರೋಗ್ಯದ ಏರುಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.